ರಾಜ್ಯದಕ್ಷಿಣ ಕನ್ನಡ: ಸರ್ಕಾರಿ ಆಸ್ಪತ್ರೆಗಳ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆ
ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದ್ದು, ಈ ನಡುವಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿಗೆ ನೀಡಲಾಗಿದ್ದ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.