ವಾಹನಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ; ತಾತ್ಕಲಿಕ ಉದ್ಯೋಗ ಕಡಿತಗೊಳಿಸಲು ಮಾರುತಿ ಸುಜುಕಿ ನಿರ್ಧಾರ
ದೇಶದಲ್ಲಿ ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ತಮ್ಮ ವೆಚ್ಚವನ್ನು ತಗ್ಗಿಸಿಕೊಳ್ಳಲು ಹೆಣಗಾಡುತ್ತಿವೆ. ದೇಶೀಯ ವಾಹನ ತಯಾರಕ ಸಂಸ್ಥೆ ಮಾರುತಿ ಸುಜುಕಿ ತನ್ನ ತಾತ್ಕಾಲಿಕ