ತಾಜ್‌ಮಹಲ್

ಐತಿಹಾಸಿಕ ಸ್ಮಾರಕ ತಾಜ್‌ಮಹಲ್ ಶೀಘ್ರದಲ್ಲೇ ತೇಜ್ ಮಂದಿರ್ ಆಗಿ ಮಾರ್ಪಾಡು: ವಿನಯ್ ಕಟಿಯಾರ್
ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್‌ಮಹಲ್ ಅನ್ನು ಶೀಘ್ರದಲ್ಲೇ ತೇಜ್ ಮಂದಿರ್ ಆಗಿ ಮಾರ್ಪಾಡಿಸಲಾಗುವುದು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ...

ತಾಜ್‌ಮಹಲ್ ಸಮೀಪದ ಅನಧಿಕೃತ ರೆಸ್ಟೋರೆಂಟ್‌ಗಳ ತೆರವಿಗೆ ಯುಪಿ ಸರ್ಕಾರಕ್ಕೆ ಎನ್‌ಜಿಟಿ ಆದೇಶ
ಆಗ್ರದ ಜಗತ್ ಪ್ರಸಿದ್ಧ ತಾಜ್ ಮಹಲ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ರೆಸ್ಟೋರೆಂಟ್ ಗಳನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ...

ಪ್ರೇಮಸೌಧದ ಮೇಲೆ ಉಗ್ರರ ಕೆಂಗಣ್ಣು; ಭದ್ರತೆ ಹೆಚ್ಚಳ
ಪ್ರೇಮಸೌಧ ತಾಜ್‌ಮಹಲ್ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಗುಪ್ತಚರ ಇಲಾಖೆಯ ಅಧಿಕಾರಿಗಳು..

ತಾಜ್ ಮಹಲ್ ವೀಕ್ಷಣೆಗೆ ಆನ್‌ಲೈನ್ ಬುಕಿಂಗ್
ಇನ್ಮುಂದೆ ಆಗ್ರಾದಲ್ಲಿರುವ ತಾಜ್‌ಮಹಲ್ ವೀಕ್ಷಿಸಲು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಕಾಯಬೇಕಿಲ್ಲ...

ತಾಜ್‌ಮಹಲ್ ಧ್ವಂಸಕ್ಕೆ ಬಿಜೆಪಿ ಸಂಚು: ಅಜಂ ಖಾನ್

ತಾಜ್‌ಮಹಲನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕಂತೆ!
ಪ್ರೇಮಸೌಧವು ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರದ ನಡುವಿನ ಯುದ್ಧಕ್ಕೆ ಕಾರಣವಾಗಲಿದೆಯೇ? ಗೊತ್ತಿಲ್ಲ.

