ರಾಜ್ಯಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ತಾಜಾ ಮೀನು: ಆ್ಯಪ್ ಸಿದ್ಧಪಡಿಸಿದ ರಾಜ್ಯ ಮೀನುಗಾರಿಕಾ ಇಲಾಖೆ
ಮತ್ಸ್ಯಪ್ರಿಯರಿಗೆ ಬಾಯಿರುಚಿಗೆ ಇನ್ಮುಂದೆ ಮನೆ ಬಾಗಿಲಿಗೆ ತಾಜಾ ಮೀನುಗಳು ಬರಲಿವೆ. ಆನ್'ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು ಮನೆ ಬಾಗಿಲಿಗೇ ತಾಜಾ ಮೀನುಗಳು ಬರಲಿವೆ. ಇದಕ್ಕಾಗಿ ರಾಜ್ಯ ಮೀನುಗಾರಿಕಾ ಇಲಾಖೆ ಆ್ಯಪ್ ಒಂದನ್ನು ಸಿದ್ಧಪಡಿಸಿದೆ.