ರಾಜ್ಯಕೊರೋನಾ ಸಂಕಟದ ನಡುವೆ ಬೆಳ್ಳಿ ಗೆರೆ: ಬೆಂಗಳೂರು ವಾಯು ಮಾಲಿನ್ಯ ದಾಖಲೆ ಪ್ರಮಾಣದಲ್ಲಿ ಇಳಿಕೆ
ಕೊರೋನಾವೈರಸ್ ಮಹಾಮಾರಿಯ ಸಂಕತದ ನಡುವೆ ಒಂದು ಚಿಕ್ಕ ಸಂತಸದ ಬೆಳ್ಳಿಗೆರೆ ಮೂಡಿದೆ. ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯವು ಶೇಕಡಾ 28 ರಷ್ಟು ಕಡಿಮೆಯಾಗಿದೆ ಎಂದು ಇತ್ತೀಚಿನ ವಿಶ್ಲೇಷಣೆ ತಿಳಿಸಿದೆ. ಆರೋಗ್ಯ ಮತ್ತು ಪರಿಸರ ಒಕ್ಕೂಟ(Health and Environment Alliance) ಮತ್ತು ಜಾಗತಿಕ ಹವಾಮಾನ ಮತ್ತು ಆರೋಗ್ಯ ಒಕ್ಕೂಟದ(Global Climate and He