ತಾಂಜೇನಿಯಾ

ತಾಂಜೇನಿಯಾಗೆ 30,000 ಟನ್ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅಸ್ತು
ಕೇಂದ್ರ ಸರ್ಕಾರವು 30,000 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜೇನಿಯಾಕ್ಕೆ ಮತ್ತು 80,000 ಟನ್ ನುಚ್ಚಕ್ಕಿಯನ್ನು ಜಿಬೌಟಿ ಮತ್ತು ಗಿನಿಯಾ ಬಿಸ್ಸೌ ದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಿದೆ.

ತಾಂಜೇನಿಯಾಗೆ 92 ಮಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ
ತಾಂಜೇನಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸರ್ಕಾರಕ್ಕೆ ಸಾಲ ರೂಪದಲ್ಲಿ 92 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

ತಾಂಜೇನಿಯಾ ಪ್ರವಾಸ: ಸಾಂಪ್ರದಾಯಿಕ ಸ್ವಾಗತದ ವೇಳೆ ಡ್ರಮ್ ಭಾರಿಸಿದ ಪ್ರಧಾನಿ ಮೋದಿ
ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿ ತಾಂಜೇನಿಯಾ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

