ಕ್ರಿಕೆಟ್ಕಾಮನ್ ವೆಲ್ತ್ ಗೇಮ್ಸ್: ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಆಸಿಸ್ ವನಿತೆಯರು, ಕೋವಿಡ್ ಇದ್ದರೂ ಮೈದಾನಕ್ಕಿಳಿದ ಆಟಗಾರ್ತಿ!
ಕಾಮನ್ ವೆಲ್ತ್ ಗೇಮ್ಸ್ ಮಹಿಳೆಯ ಕ್ರಿಕೆಟ್ ಫೈನಲ್ ನಲ್ಲಿ ಆಸ್ಚ್ರೇಲಿಯಾ ಆಟಗಾರ್ತಿಯರು ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಪರಿಣಾಮ ಭಾರತ ತಂಡದ ಆಟಗಾರ್ತಿಯರೂ ಸೇರಿದಂತೆ ಮೈದಾನದಲ್ಲಿದ್ದ ಎಲ್ಲರೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ.