ರಾಜ್ಯಬೆಳಗಾವಿ: ತಹಸೀಲ್ದಾರ್ ಕಚೇರಿ ಎಡವಟ್ಟು; ಸತ್ತಿದ್ದಾನೆಂದು ದಾಖಲಿಸಿ ಬದುಕಿದ್ದ ವ್ಯಕ್ತಿಯ ದಾಖಲೆ ರದ್ದು; ಸರಿಪಡಿಸಲು ಅಲೆದಾಟ!
ಬೆಳಗಾವಿ ತಾಲೂಕಿನ ಸಾವಗಾಂವ್ ಗ್ರಾಮದ ಗಣಪತಿ ಖಚ್ಚು ಕಾಕತ್ಕರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ಒಂದೂವರೆ ವರ್ಷಗಳ ಹಿಂದೆ ಅವರ ಆಧಾರ್ ಕಾರ್ಡ್ನಂತಹ ಗುರುತಿನ ಪುರಾವೆಗಳನ್ನು ತಹಶೀಲ್ದಾರ್ ಕಚೇರಿ ರದ್ದುಗೊಳಿಸಿದೆ.