ರಾಜಕೀಯತಲಪಾಡಿ ಗ್ರಾಮ ಪಂಚಾಯಿತಿ ಎಸ್ಡಿಪಿಐ ತೆಕ್ಕೆಗೆ! ಬಿಜೆಪಿಗೆ ಮುಖಭಂಗ; ಒಳ ಒಪ್ಪಂದ ಮಾಡಿಕೊಂಡ ಇಬ್ಬರು ಸದಸ್ಯರು ಅಮಾನತು!
ಮಂಗಳೂರು ಹೊರವಲಯದ ಉಳ್ಳಾಲದ ತಲಪಾಡಿ ಗ್ರಾಮ ಪಂಚಾಯಿತಿಗೆ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿ ಟಿ ಇಸ್ಮಾಯಿಲ್ ಅವರು ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರ ನೆರವಿನಿಂದ ಗುರುವಾರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.