ಪಾಕಿಸ್ತಾನಿ ಸಂಜಾತ ಕೆನಡಾದ ಬರಹಗಾರ ತರೇಖ್ ಫತಾಹ್ ಅವರ ಕತ್ತು ಸೀಳುವುದಾಗಿ ಕೊಲ್ಕತ್ತಾದ ಟಿಪ್ಪು ಸುಲ್ತಾನ್ ಮಸೀದಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ರೆಹಮಾನ್ ಬರ್ಕತಿ ಬೆದರಿಕೆ ಹಾಕಿದ್ದಾರೆ.