ದೇಶಕರೀನಾ ಮಗುವಿಗೆ ತೈಮೂರ್ ಹೆಸರು: ಪಾಕಿಸ್ತಾನ ಮೂಲದ ಲೇಖಕ ಕಿಡಿ
ಪವಿತ್ರ ಯುದ್ಧದ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ಭಾರತದಲ್ಲಿ ಸಮರ ಸಾರಿದ್ದ ಆಕ್ರಮಣಕಾರ 'ತೈಮೂರ್ ಅಲಿ' ಹೆಸರನ್ನು ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿ ತಮ್ಮ ಮಗುವಿಗೆ ಇಟ್ಟಿರುವುದಕ್ಕೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ...