ಸಿನಿಮಾ ಸುದ್ದಿಕಾಟೇರ ನಂತರ, ತರುಣ್ ಕಿಶೋರ್ ಮತ್ತಷ್ಟು ಎತ್ತರಕ್ಕೆ ಏರಲಿದ್ದಾರೆ: ಜಗಪತಿ ಬಾಬು
ಬಹುಭಾಷಾ ನಟ ಜಗಪತಿ ಬಾಬು ಪ್ರಸ್ತುತ ವಿವಿಧ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಗಪತಿ ಬಾಬು ನಟನೆಯ ಸಲಾರ್ ಈ ವಾರ ಬಿಡುಗಡೆಯಾಗಲಿದೆ ಮತ್ತು ಜನವರಿಯಲ್ಲಿ ಮಹೇಶ್ ಬಾಬು ಜೊತೆಗೆ ಗುಂಟೂರು ಖಾರಂ ರಿಲೀಸ್ ಆಗಲಿದೆ.