ದೇಶರಾಹುಲ್ ಕಠಿಣ ಶ್ರಮದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ: ಎನ್ ಸಿಪಿ
ರಾಹುಲ್ ಗಾಂಧಿಯ ಪಂಜಾಬ್ ಹಾಗೂ ತೆಲಂಗಾಣ ಭೇಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಬಲನೀಡಲಿದ್ದು, ರಾಹುಲ್ ಪರಿಶ್ರಮದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗುರುವಾರ ಹೇಳಿದೆ...