ರಾಜ್ಯಆಂಧ್ರ ಪ್ರದೇಶಕ್ಕೆ ಆನೆ ಕಳುಹಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡದ ರಾಜ್ಯ ಸರ್ಕಾರ!
ಕಾಡಾನೆಗಳನ್ನು ಸೆರೆಹಿಡಿಯಲು ಮಾವುತರಿಗೆ ತರಬೇತಿ ನೀಡುವುದು ಹಾಗೂ ಶಿಬಿರದ ಆನೆಗಳಿಗೆ ತರಬೇತಿ ನೀಡುವ ಕುರಿತು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲು ನಾವು ಆಂಧ್ರಕ್ಕೆ ಹೋಗುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.