ತಮಿಳ್ ರಾಕರ್ಸ್

ತಮಿಳ್ ರಾಕರ್ಸ್ ಚಿತ್ರದ ಟ್ರೈಲರ್
ನಟ ಅರುಣ್ ವಿಜಯ್ ಅಭಿನಯದ ತಮಿಳ್ ರಾಕರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರಿವಳಗನ್ ನಿರ್ದೇಶಿಸಿದ್ದಾರೆ.

ಬಿಗ್ ಬಜೆಟ್ ಚಿತ್ರಗಳಿಗೆ ಕಂಟಕವಾಗಿದ್ದ ತಮಿಳ್ ರಾಕರ್ಸ್ ವೆಬ್ ಸೈಟ್ ಬ್ಲಾಕ್, ಪುನರಾಗಮನದ ನಿರೀಕ್ಷೆಯಲ್ಲಿ ನೆಟಿಗರು!
ಚಿತ್ರ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದ್ದ ತಮಿಳ್ ರಾಕರ್ಸ್ ವೆಬ್ ಸೈಟ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ ಎಂದು ವರದಿಯಾಗಿದ್ದು, ವೆಬ್ ಸೈಟ್ ಮತ್ತೆ ಪುನರಾಗಮನದ ನಿರೀಕ್ಷೆಯಲ್ಲಿ ನೆಟಿಗರಿದ್ದಾರೆ.

ಕೆಜಿಎಫ್ ನಂತರ ಆನ್‍ಲೈನ್‍ನಲ್ಲಿ ಯಜಮಾನ ಲೀಕ್, ಕನ್ನಡಕ್ಕೆ ದೊಡ್ಡ ಹೊಡೆತ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ರಾಜ್ಯಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಈ ಮಧ್ಯೆ ಚಿತ್ರದ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು ಚಿತ್ರದ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎನ್ ಟಿಆರ್ ಕಥಾನಾಯಕುಡು ಹೆಚ್ ಡಿ ವರ್ಷನ್ ಲೀಕ್!
ಈ ಹಿಂದೆ ರಜನಿಕಾಂತ್ ಅವರ 2.0, ಯಶ್ ಅಭಿನಯದ ಕೆಜಿಎಫ್ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದ ಕುಖ್ಯಾತ ವೆಬ್ ಸೈಟ್ ತಮಿಳ್ ರಾಕರ್ಸ್ ಇದೀಗ ಎನ್ ಟಿಆರ್ ಕಥಾನಾಯಕುಡು ಚಿತ್ರದ ಹೆಚ್ ಡಿ ವರ್ಷನ್ ಅನ್ನೇ ಅಪ್ಲೋಡ್ ಮಾಡಿದೆ ಎಂದು ತಿಳಿದುಬಂದಿದೆ.

ಥಗ್ಸ್ ಆಫ್ ಹಿಂದೂಸ್ತಾನ್, ಸರ್ಕಾರ್ ಬಳಿಕ ರಜನಿಕಾಂತ್ 2.0 ಸೋರಿಕೆ ಮಾಡುವುದಾಗಿ ಬೆದರಿಕೆ?
ತಮಿಳ್ ರಾಕರ್ಸ್ ತಂಡ ಇದೀಗ ಇನ್ನೂ ಬಿಡುಗಡೆಯೇ ಆಗದ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದೆ ಎನ್ನಲಾಗಿದೆ.

ಬಿಡುಗಡೆಗೂ ಮುನ್ನ ವಿಜಯ್ ನಟನೆಯ 'ಸರ್ಕಾರ್' ಚಿತ್ರಕ್ಕೆ ಕಂಟಕ?
ಕಾಲಿವುಡ್ ಇಲೈ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸರ್ಕಾರ್ ಇಂದು ಬಿಡುಗಡೆಯಾಗುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನ ಕಂಟಕ ಎದುರಾಗಿದೆ...

