ತಮಿಳುನಾಡು ರಾಜ್ಯಪಾಲ

ಸರ್ಕಾರ ರಚನೆ ಕಸರತ್ತು: ಮ್ಯಾಜಿಕ್ ನಂಬರ್ ಗಾಗಿ ಆ ಹೊಸ ಪಕ್ಷಕ್ಕೆ ವಿಜಯ್ ಗಾಳ? ರಾಜಕೀಯ ವಿರೋಧಿಗಳಿಗೆ ಚೆಕ್ ಮೇಟ್!
ದೇಶ

ಸರ್ಕಾರ ರಚನೆ ಕಸರತ್ತು: ಮ್ಯಾಜಿಕ್ ನಂಬರ್ ಗಾಗಿ ಆ ಹೊಸ ಪಕ್ಷಕ್ಕೆ ವಿಜಯ್ ಗಾಳ? ರಾಜಕೀಯ ವಿರೋಧಿಗಳಿಗೆ ಚೆಕ್ ಮೇಟ್!

ಅಗತ್ಯವಿರುವ ಬಹುಮತದ ಕೊರತೆಯಿದ್ದರೂ ಪಕ್ಷ ಆಡಳಿತ ನಡೆಸಬಹುದೆಂದು ಮನವರಿಕೆಯಾಗದ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರೊಂದಿಗಿನ ಬಿಕ್ಕಟ್ಟಿನ ಮಧ್ಯೆ ಟಿವಿಕೆ ಈ ಕ್ರಮ ಕೈಗೊಂಡಿದೆ.

ವಿಧೇಯಕಕ್ಕೆ ಸಹಿ ವಿಳಂಬ, 'ಸುಪ್ರೀಂ' ಚಾಟಿ ಬೆನ್ನಲ್ಲೇ 10 ವಿಧೇಯಕ ಹಿಂದಿರುಗಿಸಿದ ತಮಿಳುನಾಡು ರಾಜ್ಯಪಾಲ!
ದೇಶ

ವಿಧೇಯಕಕ್ಕೆ ಸಹಿ ವಿಳಂಬ, 'ಸುಪ್ರೀಂ' ಚಾಟಿ ಬೆನ್ನಲ್ಲೇ 10 ವಿಧೇಯಕ ಹಿಂದಿರುಗಿಸಿದ ತಮಿಳುನಾಡು ರಾಜ್ಯಪಾಲ!

ಎಐಎಡಿಎಂಕೆ (AIADMK) ಸರ್ಕಾರ ಪಾಸು ಮಾಡಿದ್ದ ಎರಡು ವಿಧೇಯಕಗಳು (Bills) ಸೇರಿದಂತೆ 10 ವಿಧೇಯಕಗಳನ್ನು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ (Tamil Nadu Governor R N Ravi) ಅವರು ಅಸೆಂಬ್ಲಿಗೆ ವಾಪಸ್ ಮಾಡಿದ್ದಾರೆ. 

ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿದ ಸ್ಟಾಲಿನ್, ನೂತನ ಸರ್ಕಾರ ರಚನೆ ಹಕ್ಕು ಮಂಡನೆ
ದೇಶ

ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿದ ಸ್ಟಾಲಿನ್, ನೂತನ ಸರ್ಕಾರ ರಚನೆ ಹಕ್ಕು ಮಂಡನೆ

ಡಿಎಂಕೆ ಅಧ್ಯಕ್ಷ ಹಾಗೂ ನಿಯೋಜಿತ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಬುಧವಾರ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

ತಮಿಳುನಾಡು ಗೌರ್ನರ್ ಗೆ ಕೊರೋನಾ ರೋಗಲಕ್ಷಣ ರಹಿತ ಸೋಂಕು ದೃಢ
ದೇಶ

ತಮಿಳುನಾಡು ಗೌರ್ನರ್ ಗೆ ಕೊರೋನಾ ರೋಗಲಕ್ಷಣ ರಹಿತ ಸೋಂಕು ದೃಢ

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೋನಾ ಸೋಂಕು ದೃಢಪಟ್ಟಿರುವ ಸುದ್ದಿ ಬಂದ ನಂತರ ಈಗ ತಮಿಳುನಾಡು ರಾಜ್ಯಪಾಲರಿಗೂ ಕೊರೋನಾ ಸೋಂಕು ದೃಢವಾಗಿರುವುದು ವರದಿಯಾಗಿದೆ.