ಕ್ರಿಕೆಟ್TNPL: 'Ball Tampering' ಮಾಡಿ ಸಿಕ್ಕಿಬಿದ್ರಾ R Ashwin?; ಎದುರಾಳಿ ತಂಡದಿಂದ ದೂರು! ಆಯೋಜಕರು ಹೇಳಿದ್ದೇನು?
ಟೂರ್ನಿಯ ಕೇಂದ್ರ ಬಿಂದು ಹಾಗೂ ದಿಂಡಿಗಲ್ ಡ್ರಾಗನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಟೀಂ ಇಂಡಿಯಾ ಮಾಜಿ ಆಟಗಾರ ಆರ್ ಆಶ್ವಿನ್ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.