ಲಂಡನ್ ನಲ್ಲಿ ತಮಿಳು ಮೂಲದ ಕುಟುಂಬದ ಮೂವರು ಸದಸ್ಯರು ಅವರ ಪ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ಕಾಟ್ ಲ್ಯಾಂಡ್ ಯಾರ್ಡ್ ತನಿಖೆ ಪ್ರಾರಂಭಿಸಿದೆ.