ತಮಿಳು ನಾಡು ವಿಧಾನಸಭೆ ಚುನಾವಣೆ

'ಸಿಂಗಂ' ಅಣ್ಣಾಮಲೈಗೆ ಟಿಕೆಟ್ ಮಿಸ್ ಆಗಿದ್ದಾ, ಸ್ಪರ್ಧೆಗೆ ಹಿಂದೇಟು ಹಾಕಿದ್ದಾ? ತೇಜಸ್ವಿ ಸೂರ್ಯ ಹೇಳಿದ್ದೇನು?
ಅಣ್ಣಾಮಲೈ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟವಾದ ನಂತರ, ಎಐಎಡಿಎಂಕೆ 27 ಕ್ಷೇತ್ರಗಳನ್ನು ಹಂಚಿಕೆ ಮಾಡಿ ಗುರುತಿಸಿದ 10 ದಿನಗಳ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು.

Tamil Nadu Election: ಮೈತ್ರಿ ಕುರಿತು ಇಂದು ಸಂಜೆಯೊಳಗೆ ನಿಮ್ಮ ನಿರ್ಧಾರ ತಿಳಿಸಿ; ಕಾಂಗ್ರೆಸ್ ಗೆ ಡಿಎಂಕೆ ಡೆಡ್ ಲೈನ್
ಡಿಎಂಕೆ ಕಾಂಗ್ರೆಸ್ ಗೆ 25–28 ಸ್ಥಾನಗಳ ಜೊತೆಗೆ ಒಂದು ರಾಜ್ಯಸಭಾ ಸ್ಥಾನ ನೀಡಲು ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಕನಿಷ್ಠ 34 ಸ್ಥಾನಗಳಿಗಿಂತ ಕಡಿಮೆ ಒಪ್ಪಿಕೊಳ್ಳಲು ಸಿದ್ಧವಾಗಿಲ್ಲದಿರುವುದು ಡಿಎಂಕೆಗೆ ಸಮಸ್ಯೆಯಾಗಿದೆ.

