ಸಿನಿಮಾ ಸುದ್ದಿಚೆನ್ನೈಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಶೂಟಿಂಗ್: ಮಲಯಾಳಂ ಬಿಗ್ ಬಾಸ್ ಶೋ ರದ್ದು, ಕೇಸು ದಾಖಲು
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಿನೆಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದರೂ ನಿಯಮ ಮೀರಿ ಶೂಟಿಂಗ್ ನಡೆಯುತ್ತಿದ್ದ ಬಿಗ್ ಬಾಸ್ ಮಲಯಾಳಂ ಶೂಟಿಂಗ್ ನ್ನು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.