ರಾಜ್ಯಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ನಿರ್ಣಯ: ರಾಜ್ಯದ ಹಿತಾಸಕ್ತಿ ಕಾಪಾಡುತ್ತೇವೆ- ಪ್ರಿಯಾಂಕ್ ಖರ್ಗೆ; Video
ನಾವು ಸಮುದ್ರಕ್ಕೆ ಹೋಗುತ್ತಿರುವ ಹೆಚ್ಚುವರಿ ನೀರನ್ನು ಮಾತ್ರ ಸಂಗ್ರಹಿಸಿ ನಮ್ಮ ರಾಜ್ಯದ ಜನರಿಗೆ, ಬೆಂಗಳೂರಿಗೆ ಮತ್ತು ಸ್ಥಳೀಯ ಜಿಲ್ಲೆಗಳಿಗೆ ಬಳಸುತ್ತಿದ್ದೇವೆ" ಎಂದು ಖರ್ಗೆ ಹೇಳಿದರು.