ರಾಜಕೀಯತಮಿಳುನಾಡು ಫಲಿತಾಂಶ ನಮಗೆ ಅಚ್ಚರಿ ತಂದಿದೆ, ಅಲ್ಲಿನ ಜನತೆ ಬದಲಾವಣೆ ಬಯಸಿದ್ದರು ಅನಿಸುತ್ತದೆ: ಸಿದ್ದರಾಮಯ್ಯ; Video
ತಮಿಳು ಜನತೆ ಬದಲಾವಣೆ ಬಯಸಿದ್ದರು. ಬದಲಾವಣೆಗೋಸ್ಕರ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಮತ ಹಾಕಿರಬಹುದು, ಕೇರಳದಲ್ಲಿ ನಾವು ನಿರೀಕ್ಷೆ ಮಾಡಿದ್ದೆವು, ನಮ್ಮ ನಿರೀಕ್ಷೆಗಿಂತ ಹೆಚ್ಚು ಫಲಿತಾಂಶ ಬಂದಿದೆ ಎಂದರು.