ದೇಶರಾಜಕೀಯ ಪ್ರವೇಶ ಗುಸುಗುಸು ನಡುವೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ ಖ್ಯಾತ ನಟ ವಿಜಯ್!
ತಮಿಳಿನ ಖ್ಯಾತ ನಟ ವಿಜಯ್ ರಾಜಕೀಯ ಪ್ರವೇಶ ಕುರಿತ ಊಹಾಪೋಹಗಳ ನಡುವೆ ಡಿಎಂಕೆ ಪುತ್ರ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಅವರ ಜೊತೆಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ರಾಜಕೀಯ ಕುರಿತು ಮಾತನಾಡಿದ್ದಾರೆ.