ಸಿನಿಮಾ ಸುದ್ದಿನಟ ಧನುಷ್ ಸೇರಿ ಇತರ ಸಿನಿಮಾ ತಾರೆಯರಿಗೆ ನಿರ್ಮಾಪಕರ ಸಂಘದಿಂದ ಬಿಗ್ ಶಾಕ್!
ಚೆನ್ನೈನ ಅಣ್ಣಾ ರಸ್ತೆಯಲ್ಲಿರುವ ನಿರ್ಮಾಪಕರ ಸಂಘದಲ್ಲಿ ನಟರ ಸಂಘದ ಪದಾಧಿಕಾರಿಗಳು ನಿರ್ಮಾಪಕರ ಸಂಘದ ಜೊತೆ ಮಾತುಕತೆ ನಡೆಸಿದರು. ಇದರಲ್ಲಿ ನಟ-ನಟಿಯರ ಮೇಲೆ ಇಟ್ಟಿರುವ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.