ವಿಶೇಷಚಿತ್ರದುರ್ಗ: ತಮಟಕಲ್ಲಿನಲ್ಲಿ 6ನೇ ಶತಮಾನದ ವೀರಗಲ್ಲು, ಪುರಾತನ ತಮಿಳು ಶಾಸನ ಮರುಸ್ಥಾಪನೆ!
ಚಿತ್ರದುರ್ಗ ನಗರದಿಂದ ವಾಯುವ್ಯ ದಿಕ್ಕಿನಲ್ಲಿ 8 ಕಿಲೋಮೀಟರ್ ದೂರದಲ್ಲಿರುವ ತಮಟಕಲ್ಲು ಗ್ರಾಮದಲ್ಲಿ ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಪುರಾತನ ವೀರಗಲ್ಲು ಮತ್ತು ಆರನೆಯ ಶತಮಾನದ ತಮಿಳು ಶಾಸನವನ್ನು ಪುನಃಸ್ಥಾಪಿಸಿದೆ.