ತಬಲಾ ನಾಣಿ

ಅಥರ್ವ್ ಆರ್ಯ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ನೆನಪಿರಲಿ ಪ್ರೇಮ್, ತಬಲಾ ನಾಣಿ
ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಜೂಟಾಟ ಮತ್ತು ಅರ್ಧದಷ್ಟು ಪೂರ್ಣಗೊಂಡ ಹಾಗೂ ಹೊಸಬರೇ ನಟಿಸಿರುವ ಗುಬ್ಬಚ್ಚಿ ಚಿತ್ರದ ನಂತರ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕ ಅಥರ್ವ್ ಆರ್ಯ ಸಜ್ಜಾಗುತ್ತಿದ್ದಾರೆ. ಕೌಟುಂಬಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಮತ್ತು ತಬಲಾ ನಾಣಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ

'ಕ್ರಿಟಿಕಲ್ ಕೀರ್ತನೆಗಳು' ಟ್ರೇಲರ್
'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಿರ್ದೇಶಕ ಕುಮಾರ್ ಅವರ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಐಪಿಎಲ್ ಬೆಟ್ತಿಗ್ ಹಿನ್ನೆಲೆಯ ಕಥಾನಕವಿದಾಗಿದ್ದು ಹಾಸ್ಯದ ಮೂಲಕ ಸಂದೇಶವನ್ನು ಸಾರುವ ಸಿನಿಮಾ ಎನ್ನಲಾಗಿದೆ.

ಒಂದು ಸಾಲಿನ ಕಥೆಯೊಂದು 'ಬುಲೆಟ್ ಬಸ್ಯಾ' ಆದ ಕಥೆ
ಕನ್ನಡ ಸಿನೆಮಾರಂಗದಲ್ಲಿ ತಳವೂರಲು ೧೦೦ ಸಿನೆಮಗಳಿಗಿಂತಲೂ ಹೆಚ್ಚು ಸಿನೆಮಾಗಳಲ್ಲಿ ಮಣ್ಣು ಹೊತ್ತ ಹಾಸ್ಯ ನಟ ಶರಣ್ ಇಂದು ಬಹುಬೇಡಿಕೆಯುಳ್ಳ ನಾಯಕನಟ.

