ದೇಶಬಿಗ್ ಬಿಲಿಯನ್ ಡೇಸ್ ಜಾಹೀರಾತು ವಿವಾದ: ಅಮಿತಾಬ್ ಬಚ್ಚನ್-ಫ್ಲಿಪ್ಕಾರ್ಟ್ ವಿರುದ್ಧ ದೂರು, 10 ಲಕ್ಷ ದಂಡಕ್ಕೆ ಒತ್ತಾಯ!
ಮೆಗಾಸ್ಟಾರ್ ಅಬಿತಾಬ್ ಬಚ್ಚನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಟ್ರೇಡರ್ಸ್ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ (ಸಿಎಐಟಿ) ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.