ತಪ್ಪಿತಸ್ಥ

ಶ್ರೀನಗರ ಹೋಟೆಲ್ ಕೇಸ್: ಮೇಜರ್ ಲೀಟುಲ್ ಗೊಗೋಯ್ ದೋಷಿ, ಶಿಸ್ತು ಕ್ರಮಕ್ಕೆ ಸೇನೆ ಮುಂದು
ಶ್ರೀನಗರ ಹೋಟೆಲ್ ಕೇಸ್ ಸಂಬಂಧ ಮೇಜರ್ ಲೀಟುಲ್ ಗೊಗೋಯ್ ದೋಷಿ ಎಂದು ರುಜುವಾತದ ಹಿನ್ನೆಲೆಯಲ್ಲಿ ಅವರನ್ನು ಸೇನಾ ಕೋರ್ಟ್ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣದಲ್ಲಿ ಸಚಿವ ಸಿಧು ದೋಷಿಯೆಂದು ಘೋಷಿಸುವಂತೆ ಕೋರಿದ ಪಂಜಾಬ್ ಸರ್ಕಾರ
ಪಂಜಾಬ್ ಸ್ಥಳೀಯಾಡಳಿತ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ನವಜೋತ್ ಸಿಂಗ್ ಸಿಧು ಅವರನ್ನು....

ಸೈನೈಡ್ ಮೋಹನ್ ವಿರುದ್ಧ ಮತ್ತೊಂದು ಕೊಲೆ ಕೇಸು ಸಾಬೀತು; ಇನ್ನೂ 15 ಬಾಕಿ
ಸರಣಿ ಹಂತಕ ಸಯನೈಡ್ ಮೋಹನ್ ವಿರುದ್ಧ ಮಂಗಳೂರಿನ ಆರನೇ ಹೆಚ್ಚುವರಿ ನ್ಯಾಯಾಲಯ ....

ಒಂದು ವೇಳೆ ತಪ್ಪಿತಸ್ಥ ಹಿಂದೂ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಿ: ರಾಜಸ್ತಾನ ಗೃಹಮಂತ್ರಿ
ಗೋರಕ್ಷಕರ ಹೆಸರಿನಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜಸ್ತಾನ ಗೃಹ ಸಚಿವ ಗುಲಾಬ್ ಚಂದ್ ಕಠಾರಿಯಾ,..

ಶಾಸಕನ ಹತ್ಯೆ ಪ್ರಕರಣದಲ್ಲಿ ಬಿಹಾರ ಮಾಜಿ ಸಂಸದ ತಪ್ಪಿತಸ್ಥ: ಕೋರ್ಟ್ ತೀರ್ಪು
ಬಿಹಾರದ ಜನಾತ ದಳ ಶಾಸಕ ಅಶೋಕ್ ಸಿಂಗ್ ಕೊಲೆ ಪ್ರಕರಣದಲ್ಲಿ ಆರ್ ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್ ತಪ್ಪಿತಸ್ಥ...

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಜಯ್ ಮಲ್ಯ ತಪ್ಪಿತಸ್ಥ: ಸುಪ್ರೀಂ ಕೋರ್ಟ್
ನ್ಯಾಯಾಂಗ ನಿಂದನೆ ಆರೋಪದಡಿ ಸಾಲದ ದೊರೆ ವಿಜಯ್ ಮಲ್ಯ ಅವರು ದೋಷಿಯಾಗಿದ್ದು, ಜುಲೈ.10ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ...

ವಿಚಾರಣೆ ಇಲ್ಲದೆ ಮಾಧ್ಯಮಗಳು ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಿಬಿಟ್ಟಿವೆ: ವಿಜಯ್ ಮಲ್ಯ ಟ್ವೀಟ್
ವಿಚಾರಣೆ ಇಲ್ಲದೆಯೇ ಭಾರತೀಯ ಮಾಧ್ಯಮಗಳು ನನ್ನನ್ನು ತಪ್ಪಿತಸ್ಥನಾಗಿ ಬಿಂಬಿಸುತ್ತಿವೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಶುಕ್ರವಾರ ಹೇಳಿದ್ದಾರೆ...

ಹೈದರಾಬಾದ್ 'ಸ್ನೇಕ್ ಗ್ಯಾಂಗ್'ನ ಎಂಟು ಸದಸ್ಯರು ತಪ್ಪಿತಸ್ಥರೆಂದ ಕೋರ್ಟ್
ಹಾವುಗಳನ್ನು ಬಳಸಿ ಸಂತ್ರಸ್ತರನ್ನು ಹೆದರಿಸಿ ಹಲವಾರು ಅಪರಾಧಗಳನ್ನು ಎಸಗಿದ್ದ 'ಸ್ನೇಕ್ ಗ್ಯಾಂಗ್' ನ ಎಂಟು ಸದಸ್ಯರು ತಪ್ಪಿತಸ್ಥರು ಎಂದು ನಗರ ನ್ಯಾಯಾಲಯ ಮಂಗಳವಾರ ತೀರ್ಪು

ಜೆಎನ್‌ಯು ವಿವಾದ: 21 ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ಜಾರಿ ಸಾಧ್ಯತೆ
ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿನ ದೇಶದ್ರೋಹ ಕಾರ್ಯಕ್ರಮದಲ್ಲಿ ವಿವಿಯ 21 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂಬ ವಿವಿಯ ತನಿಖಾ ಸಮಿತಿ...

