ತಪಸ್ಸು

"ಶೂದ್ರ ತಪಸ್ವಿ" ಯೆಂಬ ಮಿಥ್ಯೆ !!
ಯುಗಧರ್ಮ ಎಂಬುದರಲ್ಲಿ ಈ ಭ್ರಮಾತ್ಮಕ ವ್ಯವಸ್ಥೆ ಇರಲಿಲ್ಲ!

ವಿಶ್ವಾಮಿತ್ರರಿಗೆ ಅಂತಿಮ ಪರೀಕ್ಷೆ
ದೇವತೆಗಳಿಗೆ ದಿಕ್ಕು ತಪ್ಪಿತು. ಗಂಧರ್ವರಿಗೆ ಗಾಬರಿಯಾಯಿತು. ಸರ್ಪಗಳನ್ನು ಸುಡತೊಡಗಿತು. ಅಸುರರಿಗೆ ಅರಿವು ತಪ್ಪಿತು. ಎಲ್ಲವನ್ನೂ ಸುಡುತ್ತ, ಕಳಾಹೀನರನ್ನಾಗಿ ಮಾಡಿತು, ವಿಶ್ವಮಿತ್ರ ಜನ್ಯ ತಪೋಗ್ನಿ.

ಸಂತ ಮಹಾಂತ ಮಾರುತಿ !!
ಮನೆ ದೇವರು ಮರುತ್. ಅಂದರೆ ಸಪ್ತ ವಾಯುಸ್ಕಂಧಗಳ ಒಟ್ಟು ಹೆಸರು. ಮರುತ್ತುಗಳನ್ನು ಪೂಜಿಸುವ ಮನೆತನ ಅದು. ವಾಯುವಿನಲ್ಲಿ, ಎಂದರೆ ಮರುತ್ತಿನಲ್ಲಿ ಸಂಕಲ್ಪ ಮಾಡಿ ಅಂಜನೆ-ಕೇಸರಿಯರು ತಪೋ ನಿರತರಾಗಿದ್ದಾರೆ. ವ್ರತ ಮುಗಿದಿದೆ, ಸಂಕಲ್ಪ ಸಿದ್ಧಿಸಿದೆ.

ಹಿಮಾಲಯ ಗಮನ
ಅದು ಹಿಮಾಲಯ; ಹಿಮಕ್ಕೆ ಆಲಯ; ಮಂಜಿನ ಮನೆ; ಗುಡ್ಡಗಳ ಮೇಲೆ ಗುಡ್ಡಗಳು. ಎಲ್ಲೆಲ್ಲೂ ಖರ್ಜೂರದ ಮರಗಳು. ಕಂಡಷ್ಟೂ ಕಡಿದಾದ ಬೆಟ್ಟಗಳು. ಜನರೇ ಇಲ್ಲ. ಹಿಮಾಲಯ ಎಂದರೆ ಸದಾ ಸರ್ವದಾ ಹಿಮ...

ಖಾಲಿ ಕೈನ ವಿಶ್ವಮಿತ್ರರ ಪಶ್ಚಿಮ ಪ್ರಯಾಣ
ವಸಿಷ್ಠ ಅವರು ಎಂದೂ ತನ್ನನ್ನು ಬ್ರಹ್ಮರ್ಷಿ ಇರಲಿ, ಋಷಿ ಎಂದೂ ಸಂಬೋಧಿಸಿಲ್ಲ. ಅವರನ್ನು ಮೆಚ್ಚಿಸಬೇಕು. ಅವರಿಂದ ತಾನು ಬ್ರಹ್ಮರ್ಷಿ ಎನ್ನಿಸಿಕೊಳ್ಳಬೇಕು.

ಅಜನ ಅನುಗ್ರಹಕ್ಕಾಗಿ ರಾವಣ, ಕುಂಭಕರ್ಣ, ವಿಭೀಷಣರ ತಪಸ್ಸು
ನೋಡಿದಳು ಮತ್ತೊಮ್ಮೆ. ಹತ್ತು ಕಪ್ಪು ದಪ್ಪ ಕುತ್ತಿಗೆಗಳ ಮೇಲೆ ಹತ್ತು ಮುಖಗಳು . ತನ್ನ ಕಣ್ಣಿಗೇನೋ ಸುಂದರವಾಗಿಯೇ ಕಾಣುತ್ತಿವೆ! ಒಂದೊಂದು ಬಾಯಿ ತೆರೆದರೂ ಭೀಕರ ಹಲ್ಲುಗಳ ಸಾಲು. ಕಿವಿಗಳೋ

