ತನುಷ್ ಶಿವಣ್ಣ

ತನುಷ್ ಶಿವಣ್ಣ ಅಭಿನಯದ ಕ್ರೈಮ್-ಆ್ಯಕ್ಷನ್ ಸಿನಿಮಾ ಮಿ. ನಟ್ವರ್‌ಲಾಲ್ ಈ ವಾರ ತೆರೆಗೆ
ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಅವರ ಮುಂದಿನ ಚಿತ್ರ ಮಿ. ನಟ್ವರ್‌ಲಾಲ್ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ವಿ ಲವ ಚಿತ್ರ ನಿರ್ದೇಶಿಸಿದ್ದು, ಅಮಿತಾಭ್ ಬಚ್ಚನ್ ನಟಿಸಿದ್ದ 1979ರ ಹಿಂದಿಯ ಹಿಟ್ ಚಲನಚಿತ್ರದಿಂದ ಚಿತ್ರದ ಶೀರ್ಷಿಕೆಯನ್ನು ಎರವಲು ಪಡೆಯಲಾಗಿದೆ.

ಮಿ. ನಟ್ವರ್ ಲಾಲ್ ಚಿತ್ರದ ಟ್ರೈಲರ್
ನಟ ತನುಷ್ ಶಿವಣ್ಣ ಮತ್ತು ಸೋನಾಲ್ ಮೊಂಟೇರಿಯೋ ಅಭಿನಯದ ಮಿ. ನಟ್ವರ್ ಲಾಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿ ಲಾವಾ ನಿರ್ದೇಶಿಸಿದ್ದಾರೆ.

Mr. ನಟ್ವರ್ ಲಾಲ್ ಚಿತ್ರದ ಟೀಸರ್
ತನುಷ್ ಶಿವಣ್ಣ ಮತ್ತು ಸೋನಾಲ್ ಮೊಂಟೇರಿಯೋ ಅಭಿನಯದ Mr. ನಟ್ವರ್ ಲಾಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಾವ ನಿರ್ದೇಶಿಸಿದ್ದಾರೆ.

ಮಿ. 'ನಟ್ವರ್‌ಲಾಲ್' ಆದ ಮಡಮಕ್ಕಿ, ನಂಜುಂಡಿ ಕಲ್ಯಾಣ ಖ್ಯಾತಿಯ ನಟ ತನುಷ್ ಶಿವಣ್ಣ
ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಇದೀಗ ಹೊಸ ಚಿತ್ರ ಮಿಸ್ಟರ್ ನಟ್ವರ್ ಲಾಲ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಭಿನಯದ 1979ರ ಹಿಂದಿ ಹಿಟ್ ಚಲನಚಿತ್ರದ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವು ಕ್ರೈಮ್-ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

