ತನಿಷಾ ಕುಪ್ಪಂಡ

ತನಿಷಾ ಕುಪ್ಪಂಡ ಅಭಿನಯದ 'ಊರಬ್ಬ' ಚಿತ್ರದ ಟ್ರೈಲರ್

ಊರಬ್ಬ ಚಿತ್ರದ ಟೀಸರ್

ನಿನ್ನ 'ರೇಟ್ ಎಷ್ಟು' ಡೇಟಿಂಗ್‌ಗೆ ಬರ್ತೀಯಾ: ಸ್ಟ್ರೀಟ್ ಫೋಟೋಗ್ರಾಫರ್ ಜನ್ಮ ಜಾಲಾಡಿದ 'Biggboss' ಸ್ಪರ್ಧಿ, ನಟಿ ತನಿಷಾ ಕುಪ್ಪಂಡ
ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ಗೆ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ನಿನ್ನ ರೇಟ್ ಎಷ್ಟು, ಡೇಟಿಂಗ್ ಗೆ ಬರ್ತೀಯಾ ಎಂದು ಕೇಳಿದ್ದಾನೆ.

ಕೋಣ ಚಿತ್ರದ ಟ್ರೈಲರ್

ಶೇರ್ ಚಿತ್ರದ ಟೀಸರ್

'ಪೆನ್ ಡ್ರೈವ್' ಚಿತ್ರದಲ್ಲಿ ಬಿಗ್ ಬಾಸ್ ತನಿಷಾ ಕುಪ್ಪಂಡ ಪೊಲೀಸ್ ಅಧಿಕಾರಿ ಪಾತ್ರ
ಈ ಹಿಂದೆ 15 ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಸೆಬಾಸ್ಟಿನ್ ಡೇವಿಡ್ 'ಪೆನ್ ಡ್ರೈವ್' ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಮಿಡ್ ವೀಕ್ ಎಲಿಮಿನೇಷನ್; ಬಿಗ್ ಬಾಸ್ ಮನೆಯಿಂದ ತನಿಷಾ ಹೊರಕ್ಕೆ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಮಿಡ್ ವೀಕ್ ನಲ್ಲಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತನಿಷಾ ಮನೆಯಿಂದ ಹೊರಗೆ ಬಂದಿದ್ದಾರೆ.

Kannada Biggboss Season 10: ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಎಫ್ಐಆರ್!
ಕನ್ನಡ ಬಿಗ್ ಬಾಸ್ ಸೀಸನ್ 10 ನಲ್ಲಿ ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿಗೆ ಸಂಕಷ್ಟ ಎದುರಾಗಿದೆ.

ಕೋಮಲ್ ಅಭಿನಯದ 'ಉಂಡೆನಾಮ' ಚಿತ್ರದ ಟ್ರೈಲರ್
ನಟ ಕೋಮಲ್ ಕುಮಾರ್ ಮತ್ತು ಧನ್ಯಾ ಬಾಲಕೃಷ್ಣ ನಟನೆಯ ಉಂಡೆನಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಲ್ ರಾಜಶೇಖರ್ ನಿರ್ದೇಶಿಸಿದ್ದಾರೆ.

