ತತ್ಸಮ ತದ್ಭವ

'ತತ್ಸಮ ತದ್ಭವ' ಸಿನಿಮಾ ಕಮರ್ಷಿಯಲ್ ದೃಷ್ಟಿಕೋನದಿಂದ ಮಾಡಿದ್ದಲ್ಲ: ನಿರ್ದೇಶಕ ಪನ್ನಗಾಭರಣ
ಮೇಘನಾ ರಾಜ್ ಸರ್ಜಾ ಅವರಿಗಾಗಿ ಚಲನಚಿತ್ರವನ್ನು ಮಾಡುವುದು ಪನ್ನಗಾಭರಣ ಅವರ ಆರಂಭಿಕ ಆಲೋಚನೆಯಾಗಿತ್ತು. ಆದರೆ, ಇದು ವಿಶಾಲ್ ಆತ್ರೇಯ ನಿರ್ದೇಶನದ ತತ್ಸಮ ತದ್ಭವ ಸಿನಿಮಾದ ಮೂಲಕ ನಿರ್ಮಾಪಕರಾಗಲು ಕಾರಣವಾಯಿತು.

ತತ್ಸಮ-ತದ್ಭವ ಸಂಭಾಷಣೆಯ ಗಾಂಭೀರ್ಯತೆಗೆ ಸಂಗೀತದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿತ್ತು: ವಾಸುಕಿ ವೈಭವ್
ರಾಮಾ ರಾಮಾ ರೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾದ, ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಹುಮುಖ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ.

ತತ್ಸಮ ತದ್ಭವ ಚಿತ್ರದ ಟ್ರೈಲರ್
ನಟ ಪ್ರಜ್ವಲ್ ದೇವರಾಜ್ ಮತ್ತು ಮೇಘನಾ ರಾಜ್ ಸರ್ಜಾ ಅಭಿನಯದ ತತ್ಸಮ ತದ್ಭವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶಾಲ್ ಅತ್ರೇಯ ನಿರ್ದೇಸಿಸಿದ್ದಾರೆ.

ಮೇಘನಾ ರಾಜ್ ನಟನೆಯ 'ತತ್ಸಮ ತದ್ಭವ' ಟ್ರೇಲರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ, ಡಾಲಿ ಧನಂಜಯ್!
ಹಲವು ವರ್ಷಗಳ ವಿರಾಮದ ನಂತರ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿರುವ ನಟಿ ಮೇಘನಾ ರಾಜ್ ಸರ್ಜಾ ಅವರ ನಟನೆಯ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

