ತಡೆಗಟ್ಟುವಿಕೆ

ಕೋವಿಡ್ ಮೂರನೇ ಅಲೆ ತಡೆಗೆ ಏನು ಮಾಡಬೇಕು?
ಎರಡು ಕೋವಿಡ್-19 ಅಲೆಗಳಿಂದ ದೇಶ ಪಾಠ ಕಲಿಯಬೇಕಾಗಿದೆ. ಮೊದಲ ಅಲೆಯಲ್ಲಿ ಕಡಿಮೆ ಸಾಂಕ್ರಾಮಿಕದೊಂದಿಗೆ 10 ತಿಂಗಳ ಕಾಲ ಕಂಡುಬಂದಿದ್ದ ರೂಪಾಂತರ ವೈರಸ್ ಎರಡನೇ ಅಲೆ ವೇಳೆಯಲ್ಲಿ ಡೆಲ್ಟಾ (ಬಿ.1.617.2 ) ಸೇರಿದಂತೆ ಹೆಚ್ಚಾಗಿ ಹರಡುವುದರೊಂದಿಗೆ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಯಿತು.

ಯಾದಗಿರಿ: ಬಾಲ್ಯ ವಿವಾಹ ತಡೆಗಟ್ಟಿದ್ದ ಅಧಿಕಾರಿಗಳು, ಪೊಲೀಸರು
ಜಿಲ್ಲೆಯ ಅಂಚಿನ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಹಾಗೂ ಪೊಲೀಸರು ತಡೆಗಟ್ಟಿದ್ದಾರೆ.

