ರಾಜ್ಯಕೂರ್ಗ್ ತಡಿಯಾಂಡಮೋಳ್ ಘಟನೆ: ಸೋಲೋ ಟ್ರೆಕ್ಕಿಂಗ್ ಸುರಕ್ಷತೆ ಕುರಿತು ಕಳವಳ; ಭದ್ರತಾ ವ್ಯವಸ್ಥೆ ಬಲಪಡಿಸಲು ಅರಣ್ಯ ಇಲಾಖೆ ಮುಂದು..!
ಕೊಡಗು ಜಿಲ್ಲೆಯ ಇತರ ಜನಪ್ರಿಯ ಟ್ರೆಕ್ ಮಾರ್ಗಗಳು, ಉದಾಹರಣೆಗೆ ಕುಮಾರ ಪರ್ವತ ಕೂಡ ದಟ್ಟ ಕಾಡು ಪ್ರದೇಶಗಳ ಮೂಲಕ ಸಾಗುತ್ತವೆ. ಇವುಗಳಲ್ಲಿ ಕೆಲವು ಮಾರ್ಗಗಳು ಸ್ಪಷ್ಟವಾಗಿದ್ದರೂ, ಅಜ್ಞಾತ ಪ್ರದೇಶಗಳಲ್ಲಿ ಸೋಲೋ ಟ್ರೆಕ್ಕಿಂಗ್ ಮಾಡುವುದು ಅಪಾಯಕಾರಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.