ತಜ್ಞರು

KRS ಜಲಾಶಯದಲ್ಲಿ 94 ಅಡಿ ತಲುಪಿದ ನೀರಿನ ಮಟ್ಟ: ನೀರಿನ ಕೊರತೆ, ಗುಣಮಟ್ಟದ ಬಗ್ಗೆ ತಜ್ಞರು ಕಳವಳ
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ (KSNDMC) ಮಾಹಿತಿಯ ಪ್ರಕಾರ, ಕಳೆದ ವರ್ಷ ಏಪ್ರಿಲ್ 29ರಂದು KRS ಮತ್ತು ಕಬಿನಿ ಜಲಾಶಯಗಳಲ್ಲಿ ಕ್ರಮವಾಗಿ 19.50 ಮತ್ತು 9.25 ಟಿಎಂಸಿಎಫ್‌ಟಿ ನೀರಿದ್ದರೆ, ಈ ವರ್ಷ ಅದು 18.52 ಮತ್ತು 6.23 ಟಿಎಂಸಿಎಫ್‌ಟಿಗೆ ಇಳಿದಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ, ಕೊಲೆ ಕೇಸ್ ಗಳು ಹೆಚ್ಚಳ: ಇದರ ಹಿಂದಿರುವ ನಿಜವಾದ ಕಾರಣ 'Ego' ! ತಜ್ಞರು ಏನಂತಾರೆ?
ಇತ್ತೀಚೆಗೆ ಹಬ್ಬದ ಸಮಯದಲ್ಲಿ ಬಾಡೂಟ ಮಾಡದ ಕಾರಣಕ್ಕಾಗಿ ಕಾರ್ಮಿಕನೊಬ್ಬ ತನ್ನ ಸಹೋದ್ಯೋಗಿಯನ್ನು ಹೊಡೆದು ಕೊಂದಿದ್ದನು.

ಬೆಂಗಳೂರಿನಲ್ಲಿ 'ಖಾಸಗಿ ಬಸ್' ಗಳಿಗೆ ಅನುಮತಿ: ಮೋಹನ್ ದಾಸ್ ಪೈ, ತೇಜಸ್ವಿ ಸೂರ್ಯ ಹೇಳಿಕೆ ಅಪಾಯಕಾರಿ; ತಜ್ಞರ ಸಲಹೆ
ಸಾರ್ವಜನಿಕ ಸಾರಿಗೆ ಸಲಹಾ ಸಂಸ್ಥೆ ಟ್ರಾನ್ಸಿಟ್ ಇಂಟೆಲಿಜೆನ್ಸ್‌ನ ಸಂಸ್ಥಾಪಕ ರವಿ ಗಡೇಪಲ್ಲಿ ಮಾತನಾಡಿ, ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸುವುದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದರು.

ರಸ್ತೆ ಗುಂಡಿ ದುರಸ್ತಿಗೆ 1,100 ಕೋಟಿ ರೂ: ಗುತ್ತಿಗೆದಾರರು-ಎಂಜಿನಿಯರ್‌ಗಳಿಗಷ್ಟೇ ಲಾಭ ಎಂದ ತಜ್ಞರು
ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಈ ನಿಧಿಯ ಲಾಭ ದೊರೆಯುವಂತೆ ನೋಡಿಕೊಳ್ಳಲು ಮತ್ತು ನಗರದಾದ್ಯಂತ ಸುಗಮ, ಗುಂಡಿ ರಹಿತ ರಸ್ತೆಗಳನ್ನು ನಿರ್ಮಿಸಲು ಬದ್ಧರಾಗಿದ್ದೇವೆ.

ಪಾದರಸ ಆಧಾರಿತ ವೈದ್ಯಕೀಯ ಸಾಧನಗಳ ತ್ಯಜಿಸಿ: ತಜ್ಞರ ಆಗ್ರಹ
ಪಾದರಸ ಹೊಂದಿರುವ ಥರ್ಮಾಮೀಟರ್‌ಗಳು ಮತ್ತು ಬಿಪಿ (ರಕ್ತದೊತ್ತಡ) ಮಾನಿಟರ್‌ಗಳು ಮುರಿದುಹೋದಾಗ ಅಥವಾ ಬಿಸಾಡಿದಾಗ ಅವುಗಳಲ್ಲಿ ಬಳಕೆ ಮಾಡಿರುವ ವಿಷಕಾರಿ ಪಾದರಸ ಆವಿಗಳನ್ನು ಬಿಡುಗಡೆ ಮಾಡುತ್ತವೆ.

ದೇಶದ ಯುವ ಜನರಲ್ಲಿ ಹೃದಯಾಘಾತ ಹೆಚ್ಚಳ: ಸ್ಟೆರಾಯ್ಡ್, ಹಾರ್ಮೋನ್ ಥೆರಪಿಯಿಂದ ಅಪಾಯ; ವೈದ್ಯರ ಎಚ್ಚರಿಕೆ ಏನು?
ಫಿಟ್ ಆಗಿ ಕಾಣಬೇಕು ಎಂಬ ಮನೋಭಾವವುಳ್ಳ ಯುವ ಜನರಲ್ಲಿ ಹೃದಯಾಘಾತ ರಕ್ತನಾಳದಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣ.

BBMP Budget 2025: 'ಬಿಳಿಯಾನೆ' ಯೋಜನೆಗಳಿಗೆ ಭಾರಿ ಅನುದಾನ; ಮೂಲಸೌಕರ್ಯ ನಿರ್ಲಕ್ಷ್ಯ; ತಜ್ಞರು ಏನಂತಾರೆ?
ಮಹಾನಗರ ಪಾಲಿಕೆ ಯೋಜನಾ ಸಮಿತಿ (ಎಂಪಿಸಿ) ಮತ್ತು ಬಿಬಿಎಂಪಿಗೆ ಚುನಾವಣೆ ನಡೆಯದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಕಾತ್ಯಾಯಿನಿ ಚಾಮರಾಜ್ ಮತ್ತು ಸಂದೀಪ್ ಅನಿರುಧನ್ ಕಳವಳ ವ್ಯಕ್ತಪಡಿಸಿದ್ದಾರೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಕಾನೂನು ನ್ಯೂನತೆಗಳು: ತಜ್ಞರ ಅಭಿಪ್ರಾಯ
ಕೆಲವು ತಜ್ಞರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEFCC) ಪತ್ರ ಬರೆದು, ಎಸ್ ಡಬ್ಲ್ಯುಎಲ್ ಬಿಯ ನಿರ್ಧಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿದ ಇತ್ತೀಚಿನ ಆದೇಶಗಳನ್ನು ಉಲ್ಲೇಖಿಸಿದ್ದಾರೆ.

ಮಕ್ಕಳಿಗೆ 'ನೋ-ಡಿಟೆನ್ಷನ್' ನೀತಿ ರದ್ದು: ತಜ್ಞರ ವಿರೋಧ
ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳು 6 ರಿಂದ 14 ವರ್ಷದೊಳಗಿನ ಪ್ರತಿ ಮಗುವೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ.

