ದೇಶಕೋವಿಡ್-19: ಹೆಚ್ಚಿನ ಅಪಾಯವಿರುವ ಜನರು, ಮುಂಚೂಣಿ ಕೆಲಸಗಾರರಿಗೆ ಮಾತ್ರ ಉಚಿತ ಲಸಿಕೆ ನೀಡಲು ತಜ್ಞರ ಗುಂಪು ಶಿಫಾರಸು
ಹೆಚ್ಚಿನ ಅಪಾಯವಿರುವ ಜನರಿಗೆ ಮಾತ್ರ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಉಚಿತ ಕೋವಿಡ್-19 ಲಸಿಕೆಯನ್ನು ನೀಡಬೇಕೆಂದು ತಜ್ಞರ ಗುಂಪು ಶಿಫಾರಸು ಮಾಡಿದ್ದು, ಹೆಚ್ಚಿನ ನಾಗರಿಕರು ಲಸಿಕೆ ಪಡೆಯಲು ತಮ್ಮ ಪಾಕೆಟ್ ಗಳಿಂದ ಪಾವತಿಸಬೇಕಾಗಲಿದೆ ಎಂಬುದು ತಿಳಿದುಬಂದಿದೆ.