ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು ಕಡಿಮೆ ತಾಪಮಾನ ದಾಖಲಾಗಿದ್ದು, 36 ವರ್ಷಗಳಲ್ಲೇ ಅತ್ಯಂತ ತಂಪಾದ ಮೇ ತಿಂಗಳಾಗಿದೆ. ಅಧಿಕ ಮಳೆಯು ಈ ಬಾರಿ ಸರಾಸರಿ ಗರಿಷ್ಠ ತಾಪಮಾನವನ್ನು 36.8 ಡಿಗ್ರಿ ಸೆಲ್ಸಿಯಸ್ಗೆ ಇಳಿಸಿದೆ...