ರಾಜ್ಯತಂತ್ರಜ್ಞಾನ, ಆನ್ ಲೈನ್ ಸೇವೆಯ ಜ್ಞಾನ ಕೊರತೆ: ಸೈಬರ್ ಅಪರಾಧಗಳಿಗೆ ಸುಲಭವಾಗಿ ಮೋಸ ಹೋಗುತ್ತಿರುವ ಹಿರಿಯ ನಾಗರಿಕರು!
ಟೆಕ್ ಅನಕ್ಷರತೆ ಜೊತೆಗೆ ಪ್ರತ್ಯೇಕತೆಯ ಭಾವನೆ, ಹೆಚ್ಚು ಬಿಡುವಿನ ಸಮಯಗಳಲ್ಲಿ ಒಬ್ಬಂಟಿ ಭಾವನೆ ಮತ್ತು ತಂತ್ರಜ್ಞಾನವನ್ನು ಅನ್ವೇಷಿಸಲು ಹೆಚ್ಚುತ್ತಿರುವ ಕುತೂಹಲವು ಹಿರಿಯ ನಾಗರಿಕರನ್ನು ಸೈಬರ್ ಅಪರಾಧಕ್ಕೆ ಗುರಿಯಾಗುವಂತೆ ಮಾಡಿದೆ.