ರಾಜಕೀಯಈ ಬಾರಿಯು ಜನಾದೇಶ 'ಅತಂತ್ರ': ಬಿಜೆಪಿಗೆ ಪ್ಲಸ್ ಹೊಸಮುಖಗಳ ತಂತ್ರ? ಪಕ್ಷದ ಪರ ಒಲವು, ಶಾಸಕರ ವಿರುದ್ಧ ಮತದಾರ ಪ್ರಭು ವ್ಯಗ್ರ!
ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣೆಯಲ್ಲಿ 70 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪರವಾಗಿ ಕೆಲಸ ಮಾಡಬಹುದು ಎನ್ನಲಾಗಿದೆ.