ರಾಜ್ಯ'ರೈತ ಯುವಕರಿಗೆ 35-40 ವರ್ಷ ಆದ್ರೂ ಹೆಣ್ಣು ಸಿಗ್ತಿಲ್ಲ, ಏನಾದ್ರು ಯೋಜನೆ ತನ್ನಿ ಸರ್': ಸಿಎಂ ಮುಂದೆ ಬೇಡಿಕೆ ಇಟ್ಟ ವ್ಯಕ್ತಿ!
ಬಡವರು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು, ಏನಾದರೂ ಒಂದು ಯೋಜನೆ ಮಾಡಬೇಕು ಎಂದು ರೈತ ಮನವಿ ಮಾಡಿಕೊಂಡಾಗ ಸಿಎಂ ಡಿ ಕೆ ಶಿವಕುಮಾರ್, “ಏನು? ಏನಾಗಿದೆ?” ಎಂದು ತಾಳ್ಮೆಯಿಂದ ಸಮಸ್ಯೆ ಆಲಿಸಿದರು.