ಢಾಕಾ ದಾಳಿ

ಝಾಕಿರ್ ನಾಯ್ಕ್ ಎನ್ ಜಿಒ ಪರವಾನಗಿ ನವೀಕರಣ; 3 ಗೃಹ ಇಲಾಖೆ ಅಧಿಕಾರಿಗಳ ಅಮಾನತು
ಭಯೋತ್ಪಾದಕರಿಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಗುಪ್ತಚರ ಇಲಾಖೆಯ ವೀಕ್ಷಣೆಯಲ್ಲಿರುವ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಅವರ ಎನ್ ಜಿಒ ಪರವಾನಗಿ ನವೀಕರಿಸಿದ ಆರೋಪದ ಮೇರೆಗೆ ಕೇಂದ್ರ ಗೃಹ ಇಲಾಖೆಯ ಮೂವರು ಅಧಿಕಾರಿಗಳನ್ನು ಆಮಾನತು ಮಾಡಲಾಗಿದೆ.

ಢಾಕಾ ಕೆಫೆ ದಾಳಿಯ ಮಾಸ್ಟರ್ ಮೈಂಡ್ ಪಶ್ಚಿಮ ಬಂಗಾಳದಲ್ಲಿ ಭೂಗತ
ಢಾಕಾ ಕೆಫೆ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಪಶ್ಚಿಮ ಬಂಗಾಳದಲ್ಲಿ ಅಡಗಿದ್ದಾನೆ ಎಂದು ದಾಳಿಯ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಹೇಳಿದ್ದಾರೆ...

ಉಗ್ರವಾದಕ್ಕೆ ಜಾಕೀರ್ ನಾಯಕ್ ಪ್ರಚೋದನೆ; ಎನ್ ಜಿಒ ನಿಧಿಗಳ ಮೇಲೆ ಗುಪ್ತಚರ ಇಲಾಖೆ ನಿಗಾ
ಢಾಕಾ ದಾಳಿ ಉಗ್ರರಿಗೆ ಸ್ಪೂರ್ತಿಯಾದ ಆರೋಪ ಎದುರಿಸುತ್ತಿರುವ ಇಸ್ಲಾಂ ಪ್ರವಚನಕಾರ ಜಾಕೀರ್ ನಾಯಕ್ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜಾಕಿರ್ ನಾಯಕ್ ಮತ್ತು ಉಗ್ರರಿಗೆ ನೆರವಾಗುತ್ತಿರುವ ಹಣವನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಿದೆ..

ಢಾಕಾ ದಾಳಿ ಬಳಿಕ ಭಾರತದ ಮೇಲೆ ಇಸಿಸ್ ಕಣ್ಣು: ಗುಪ್ತಚರ ಇಲಾಖೆ ಎಚ್ಚರಿಕೆ
ಬಾಂಗ್ಲಾದೇಶದ ಢಾಕಾ ಮೇಲೆ ವಿಧ್ವಂಸಕ ಕೃತ್ಯವೆಸಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಉಗ್ರರು ಇದೀಗ ಭಾರತದ ಮೇಲೂ ಕೆಂಗೆಣ್ಣು ಬೀರಿದ್ದು, ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ...

