ಢಾಕಾ ಉಗ್ರ ದಾಳಿ

ಮುಸ್ಲಿಂ ಸಮುದಾಯದ ಬೆಂಬಲ ಕೋರಿದ ಜಾಕಿರ್ ನಾಯಕ್: ಸರ್ಕಾರಕ್ಕೆ ಶಿವಸೇನೆಯಿಂದ ಎಚ್ಚರಿಕೆ
ದೇಶ

ಮುಸ್ಲಿಂ ಸಮುದಾಯದ ಬೆಂಬಲ ಕೋರಿದ ಜಾಕಿರ್ ನಾಯಕ್: ಸರ್ಕಾರಕ್ಕೆ ಶಿವಸೇನೆಯಿಂದ ಎಚ್ಚರಿಕೆ

ಉಗ್ರಗಾಮಿಗಳಿಗೆ ಸ್ಫೂರ್ತಿಯಾಗಿರುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ.

ಢಾಕಾ ದಾಳಿ: ಮೃತ ತಾರಿಷಿ ಜೈನ್ ಪಾರ್ಥಿವ ಶರೀರ ಶೀಘ್ರ ಭಾರತಕ್ಕೆ: ಸುಷ್ಮಾ ಸ್ವರಾಜ್
ದೇಶ

ಢಾಕಾ ದಾಳಿ: ಮೃತ ತಾರಿಷಿ ಜೈನ್ ಪಾರ್ಥಿವ ಶರೀರ ಶೀಘ್ರ ಭಾರತಕ್ಕೆ: ಸುಷ್ಮಾ ಸ್ವರಾಜ್

ಢಾಕಾದ ಹೋಲಿ ಆರ್ಟಿಸನ್‌ ಬೇಕರಿ ರೆಸ್ಟೋರೆಂಟ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಮೃತರಾದ ಭಾರತೀಯ ವಿದ್ಯಾರ್ಥಿನಿ ತಾರಿಷಿ ಜೈನ್ ರ ಮೃತ ದೇಹವನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಢಾಕಾ ಉಗ್ರ ದಾಳಿಯಲ್ಲಿ ಮೃತಪಟ್ಟ ಭಾರತದ ತಾರಿಷಿಗೆ ಅಂತಿಮ ವಿದಾಯ
ದೇಶ

ಢಾಕಾ ಉಗ್ರ ದಾಳಿಯಲ್ಲಿ ಮೃತಪಟ್ಟ ಭಾರತದ ತಾರಿಷಿಗೆ ಅಂತಿಮ ವಿದಾಯ

ಬಾಂಗ್ಲಾದೇಶದ ಢಾಕಾದ ಹೋಲಿ ಆರ್ಟಿಸನ್‌ ಬೇಕರಿ ರೆಸ್ಟೋರೆಂಟ್‌ ಮೇಲೆ ನಡೆದ ಉಗ್ರ ದಾಳಿಯಲ್ಲಿ ಮೃತಪಟ್ಟ ಭಾರತದ ವಿದ್ಯಾರ್ಥಿನಿ....

ಢಾಕಾ ಉಗ್ರ ದಾಳಿಯಲ್ಲಿ ಐಎಸ್ಐ ಪಾತ್ರ ತಳ್ಳಿಹಾಕಿದ ಪಾಕ್
ವಿದೇಶ

ಢಾಕಾ ಉಗ್ರ ದಾಳಿಯಲ್ಲಿ ಐಎಸ್ಐ ಪಾತ್ರ ತಳ್ಳಿಹಾಕಿದ ಪಾಕ್

22 ವಿದೇಶಿಯರನ್ನು ಬಲಿ ಪಡೆದ ಢಾಕಾ ಉಗ್ರ ದಾಳಿಯಲ್ಲಿ ಐಎಸ್ಐ ಪಾತ್ರವಿದೆ ಎಂಬ ಮಾಧ್ಯಮಗಳ ವರದಿಯನ್ನು ಪಾಕಿಸ್ತಾನ ಸ್ಪಷ್ಟವಾಗಿ ತಳ್ಳಿಹಾಕಿದ್ದು,...

ಢಾಕಾ ಉಗ್ರ ದಾಳಿ: ಇಬ್ಬರ ಬಂಧನ
ವಿದೇಶ

ಢಾಕಾ ಉಗ್ರ ದಾಳಿ: ಇಬ್ಬರ ಬಂಧನ

22 ವಿದೇಶಿಯರನ್ನು ಬಲಿ ಪಡೆದ ಢಾಕಾ ಉಗ್ರ ದಾಳಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬಾಂಗ್ಲಾದೇಶದ ಪೊಲೀಸರು, ದಾಳಿ ಸಂಬಂಧ ಸೋಮವಾರ...

ಢಾಕಾ ದಾಳಿ; ಇ೦ಗ್ಲೆ೦ಡ್ ತ೦ಡದ ಬಾ೦ಗ್ಲಾ ಪ್ರವಾಸ ರದ್ದು!
ಕ್ರಿಕೆಟ್

ಢಾಕಾ ದಾಳಿ; ಇ೦ಗ್ಲೆ೦ಡ್ ತ೦ಡದ ಬಾ೦ಗ್ಲಾ ಪ್ರವಾಸ ರದ್ದು!

ಢಾಕಾದ ರೆಸ್ಟೋರೆಂಟ್ ಮೇಲೆ ಉಗ್ರರು ನಡೆಸಿದ ದಾಳಿ ವೇಳೆ 20 ವಿದೇಶಿಯರು ಸಾವನ್ನಪ್ಪಿದ ಹಿನ್ನಲೆಯಲ್ಲಿ ಮುಂಬರುವ ಬಾಂಗ್ಲಾದೇಶ ಪ್ರವಾಸವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ರದ್ದು ಪಡಿಸಲಿದೆ ಎಂದು ಹೇಳಲಾಗುತ್ತಿದೆ...

ಢಾಕಾ ಉಗ್ರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಸಾವು: ಸುಷ್ಮಾ ಸ್ವರಾಜ್
ಪ್ರಧಾನ ಸುದ್ದಿ

ಢಾಕಾ ಉಗ್ರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಸಾವು: ಸುಷ್ಮಾ ಸ್ವರಾಜ್

ಬಾಂಗ್ಲಾದೇಶದ ಢಾಕಾದ ರೆಸ್ಟೋರೆಂಟ್ ವೊಂದರಲ್ಲಿ ವಿದೇಶಿ ನಾಗರಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಉಗ್ರರ ದಾಳಿಯಲ್ಲಿ ಓರ್ವ ಭಾರತೀಯ ಯುವತಿ...