ರಾಜ್ಯಸಂವಿಧಾನ-ಅಂಬೇಡ್ಕರ್ ತತ್ವಗಳನ್ನು ಅನುಸರಿಸಿಕೊಂಡು ಬಂದ ನನ್ನ ವಿರುದ್ಧ ಮಾಡಿರುವ ಆಧಾರರಹಿತ ಆರೋಪ ನೋಡಿ ನಗು ಬರುತ್ತದೆ: ಡಾ ಹೆಚ್.ಸಿ ಮಹದೇವಪ್ಪ
ಸಾರ್ವಜನಿಕ ಜೀವನದಲ್ಲಿರುವ ಯಾರೂ ಸಹ ಪರಿಶೀಲನೆಗೆ ಹೊರತಾಗಿಲ್ಲ ಎಂಬುದು ನನಗೂ ತಿಳಿದಿದೆ. ಆದರೆ ದುರುದ್ದೇಶಪೂರಿತ ಪ್ರಚಾರ, ಸುಳ್ಳು ಆರೋಪಗಳು, ಅಸಹಿಷ್ಣುತೆ ಮತ್ತು ಷಡ್ಯಂತ್ರಗಳಿಗೆ ಯಾವುದೇ ಅವಕಾಶ ಇರಬಾರದು.