ಡ್ವೇನ್ ಜಾನ್ಸನ್

WWE ಖ್ಯಾತಿಯ, ನಟ The Rock ಪರ್ವತದಂತಹ ದೇಹಕ್ಕೆ ಏನಾಯ್ತು, ಕಣ್ಣೀರಿಟ್ಟ ನಟ!
ಮಾಜಿ WWE ಸೂಪರ್‌ಸ್ಟಾರ್ ಮತ್ತು ಹಾಲಿವುಡ್ ನಟ ದಿ ರಾಕ್ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಂಪೂರ್ಣವಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.

ಹಾಲಿವುಡ್ ಸೂಪರ್ ಸ್ಚಾರ್, ಖ್ಯಾತ ರೆಸ್ಲರ್ 'ದಿ ರಾಕ್'' ಡ್ವೇನ್ ಜಾನ್ಸನ್ ಗೂ ಒಕ್ಕರಿಸಿದ ಕೊರೋನಾ ಸೋಂಕು
ಹಾಲಿವುಡ್ ಸೂಪರ್ ಸ್ಟಾರ್ ಹಾಗೂ ಖ್ಯಾತ WWE ರೆಸ್ಲರ್ ಡ್ವೇನ್ ಜಾನ್ಸನ್ (ದಿ ರಾಕ್)ಗೂ ಕೊರೋನಾ ಸೋಂಕು ಒಕ್ಕರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಬ್ಲ್ಯುಡಬ್ಲ್ಯುಇಗೆ ವಿದಾಯ ಹೇಳಿದ 'ದಿ ರಾಕ್''
'ದಿ ರಾಕ್' ಎಂದೇ ಜನಜನಿತರಾದ ಡ್ವೇನ್ ಜಾನ್ಸನ್ ಅವರು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯುಡಬ್ಲ್ಯುಇ) ಯಿಂದ ನಿವೃತ್ತಿಯಾಗುತ್ತಿರುವುದಾಗಿ ಘೊಷಿಸಿದ್ದಾರೆ.

