ದೇಶವೈಮಾನಿಕ ದಾಳಿಯಿಂದ ತಾಜ್ ಮಹಲ್ ರಕ್ಷಿಸಲು ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಕೆ
ಸಹಾಯಕ ಪೊಲೀಸ್ ಆಯುಕ್ತ(ತಾಜ್ ಸೆಕ್ಯುರಿಟಿ) ಸಯೀದ್ ಅರೀಬ್ ಅಹ್ಮದ್, ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ದಿಕ್ಕಿನಿಂದ ಬರುವ ಡ್ರೋನ್ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.