ಡ್ರೋನ್ ಪತ್ತೆ

ಭಾರತ-ನೇಪಾಳ ಗಡಿಯಲ್ಲಿ 15 ರಿಂದ 20 ಡ್ರೋನ್ 40 ನಿಮಿಷ ಹಾರಾಟ: ಬಿಹಾರದಲ್ಲಿ ಹೈ ಅಲರ್ಟ್!
SSB ಅಧಿಕಾರಿಗಳು ತಕ್ಷಣವೇ ಈ ಮಾಹಿತಿಯ್ನು ದರ್ಭಾಂಗಾ ಮತ್ತು ದೆಹಲಿ ವಾಯುಪಡೆ ಅಧಿಕಾರಿಗಳಿಗೆ ತಲುಪಿಸಿದ್ದು, ತದನಂತರ ಅಂತರಾಷ್ಟ್ರೀಯ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಬಳಿ ಡ್ರೋನ್ ಪತ್ತೆ, ತನಿಖೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿ ಭದ್ರತಾ ಲೋಪ ಸಂಭವಿಸಿದೆ. ಇಲ್ಲಿನ ಸಿವಿಲ್ ಲೈನ್ಸ್ ನಲ್ಲಿರುವ ಮುಖ್ಯಮಂತ್ರಿ ನಿವಾಸದ ಬಳಿ ಡ್ರೋನ್ ಪತ್ತೆ ಮಾಹಿತಿ ಲಭಿಸಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

