ರಾಜ್ಯಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ಹದಗೆಟ್ಟ ಡ್ರೈನೇಜ್ ಕವರ್; ದೂರು ನೀಡಿದರೂ ದುರಸ್ತಿ ಮಾಡದ ಬಿಬಿಎಂಪಿ!
ಈ ರಸ್ತೆಯಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಅಧಿಕಾರಿಗಳು ಇನ್ನೂ ದುರಸ್ತಿ ಕ್ರಮ ಕೈಗೊಂಡಿಲ್ಲ. ರಸ್ತೆಯ ಉದ್ದಕ್ಕೂ ಇರುವ 30 ಒಳಚರಂಡಿ ಹೊದಿಕೆಗಳಲ್ಲಿ, ನಾಲ್ಕು ಸಂಪೂರ್ಣವಾಗಿ ಮುರಿದುಹೋಗಿವೆ .