ಅಂಕಣಗಳುDRY EYE ಸಿಂಡ್ರೋಮ್ ಅಥವಾ ಶುಷ್ಕ ನೇತ್ರ ಸಮಸ್ಯೆ (ಕುಶಲವೇ ಕ್ಷೇಮವೇ)
ಡ್ರೈ ಐ ಸಿಂಡ್ರೋಮ್ ಅಥವಾ ಕೆರಾಟೊಕಂಜಂಕ್ಟಿವಿಟಿಸ್ ಸಿಕ್ಕಾ ಎಂದೂ ಕರೆಯಲಾಗುವ ಶುಷ್ಕ ನೇತ್ರ ಅಥವಾ ಒಣ ಕಣ್ಣು ಒಂದು ಸಾಮಾನ್ಯ ಸ್ಥಿತಿ. ಈ ಸಮಸ್ಯೆ ಇದ್ದಾಗ ಕಣ್ಣುಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಿಸುವುದಿಲ್ಲ ಅಥವಾ ಕಣ್ಣೀರು ಬೇಗನೆ ಆವಿಯಾಗುತ್ತದೆ.