ಕ್ರಿಕೆಟ್ಭಾರತ ತಂಡದ ಪ್ರಾಯೋಜಕತ್ವದಿಂದ ಬೈಜೂಸ್ ಔಟ್, 'ಡ್ರೀಮ್ 11' ಎಂಟ್ರಿ: ಬಿಸಿಸಿಐ ಘೋಷಣೆ
ಆನ್ಲೈನ್ ಫ್ಯಾಂಟಸಿ ಗೇಮಿಂಗ್ ವೇದಿಕೆಯಾದ 'ಡ್ರೀಮ್11' ಇನ್ಮುಂದೆ ಮೂರು ವರ್ಷಗಳ ಅವಧಿಗೆ ಟೀಂ ಇಂಡಿಯಾದ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಘೋಷಿಸಿದೆ.