ಡ್ರಾ

IND vs AUS 3rd Test ಡ್ರಾ ನಲ್ಲಿ ಅಂತ್ಯ: WTC ಫೈನಲ್ಸ್ ನಿರೀಕ್ಷೆಗೆ ಭಾರಿ ಹಿನ್ನಡೆ; ಭಾರತದ ಮುಂದಿರುವ ಆಯ್ಕೆಗಳೇನು?
ಭಾರತ ಕೊನೆಯ ವಿಕೆಟ್ ಕಳೆದುಕೊಂಡು, ಅತಿಥೇಯರು 89ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡುವುದಕ್ಕೂ ಮೊದಲು ಭಾರತೀಯ ಬೌಲರ್ ಗಳು 7 ವಿಕೆಟ್ ಕಬಳಿಸಿದ್ದರು. ಪರಿಣಾಮ ಭಾರತಕ್ಕೆ ಪಂದ್ಯ ಗೆಲ್ಲಲು 275 ರನ್ ಗಳ ಟಾರ್ಗೆಟ್ ಇತ್ತು.

ಒಂದು ವೇಳೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಡ್ರಾದಲ್ಲಿ ಕೊನೆಗೊಂಡರೆ ಏನಾಗುತ್ತದೆ?
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದಲ್ಲಿ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣೆಸಾಡುತ್ತಿವೆ. ಲಂಡನ್ ದಿ ಓವಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು ಟಾಸ್ ಸೋತ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದೆ.

ಡಕೌಟ್ ಆದ ರೋ'ಹಿಟ್' ಶರ್ಮಾ: ಡ್ರಾನಲ್ಲಿ ಅಂತ್ಯಗೊಂಡ ಅಭ್ಯಾಸ ಪಂದ್ಯ
ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಮಾಡುವ ಅವಕಾಶಕ್ಕಾಗಿ ಕಾಯುತ್ತಿರುವ ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಇಂದಿಲ್ಲಿ ಮುಕ್ತಾಯವಾದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಹರಿಣಗಳ ಎದುರು ಶೂನ್ಯಕ್ಕೆೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯಿತು.

ಮೂರನೇ ಟೆಸ್ಟ್ ಡ್ರಾ: 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ(ಎ)
ಭಾರತ(ಎ) ಹಾಗೂ ವೆಸ್ಟ್ ಇಂಡೀಸ್(ಎ) ತಂಡಗಳ ನಡುವಿನ ಮೂರನೇ ಅನಧಿಕೃತ ಟೆಸ್ಟ್ ಪಂದ್ಯ ಅಂತಿಮವಾಗಿ ಡ್ರಾ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿತು.

ಏಷ್ಯಾ ಕಪ್ 2018: ಭಾರತ- ಅಪ್ಘಾನಿಸ್ತಾನ ನಡುವಿನ ಪಂದ್ಯ ಟೈ ನಲ್ಲಿ ಅಂತ್ಯ !
ಯುಎಇ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ನಾಲ್ಕು ಪಂದ್ಯದಲ್ಲಿ ಭಾರತ- ಅಪ್ಘಾನಿಸ್ತಾನ ನಡುವಿನ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದೆ.

ಇಂಗ್ಲೆಂಡ್ ಉತ್ತಮವಾಗಿ ಆಡಿತು, ಅದೇ ರೀತಿಯ ಪ್ರದರ್ಶನ ನಮ್ಮಿಂದ ಸಾಧ್ಯವಾಗಲಿಲ್ಲ: ವಿರಾಟ್ ಕೊಹ್ಲಿ
ರಾಜ್ ಕೋಟ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಅತ್ಯುತ್ತಮವಾಗಿ ಆಡಿದರು. ಆದರೆ ಅದೇ ರೀತಿಯ ಪ್ರದರ್ಶನ ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಭಾರತ-ಇಂಗ್ಲೆಂಡ್ ರಾಜ್ ಕೋಟ್ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯ!
ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜ್ ಕೋಟ್ ಟೆಸ್ಟ್ ರೋಚಕ ಡ್ರಾದಲ್ಲಿ ಅಂತ್ಯಕಂಡಿದೆ.

ಭಾರತಕ್ಕೆ ಅಧಿಕ ನಿರಾಸೆ, ಕೊಂಚ ಭರವಸೆ
ಕೆಲವು ಆಟಗಾರರ ಮೇಲೆ ಭಾರತ ಇಟ್ಟಿದ್ದ ನಿರೀಕ್ಷೆ ಆರಂಭದಲ್ಲಿಯೇ ನಿರಾಸೆಯಾಗಿದೆ. ಒಲಿಂಪಿಕ್ಸ್ ಆರಂಭಿಕ...

ಸತತ ಮಳೆ: ಭಾರತ-ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ
ಸತತ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನಾಲ್ಕನೇ ದಿನವೂ ಒಂದೂ ರನ್ ಗಳಿಸದೇ ಡ್ರಾ ನಲ್ಲಿ ಅಂತ್ಯಗೊಂಡಿದೆ. ...

